Header Ads

Breaking News
recent

ಕಣ್ಣು ಹೃದಯವನ್ನೇ ಕಂಡಿಲ್ಲ.........

 ಕಣ್ಣು ಹೃದಯವನ್ನೇ ಕಂಡಿಲ್ಲ

ನಡುವಲ್ಲಿ ಕಂಬನಿಯ ಸೇತು ,

ಮನಸಿಗೆ ರೂಪವಿಲ್ಲ
ನಾಲಿಗೆ ಮನಸನ್ನೇ ಕಂಡಿಲ್ಲ
ನಡುವಲ್ಲಿ ಮಾತುಗಳ ಸೇತು ,

ಕಂಬನಿಯ ಮಿಡಿತ
ನಾಲಿಗೆಯ ನುಡಿತಗಳ
ಹಿಡಿತದೊಳಿಡುವುದೊಳಿತು

No comments:

Powered by Blogger.